real ale
ನಾಮವಾಚಕ

ನಿಜವಾದ ಏಲ್‍, ಬಿಯರು; ಸಾಂಪ್ರದಾಯಿಕ ವಿಧಾನದಲ್ಲಿ ತಯಾರಿಸಿದ, ದ್ವಿತೀಯಕ ಕಿಣ್ವನ ಪೀಪಾಯಿಯಲ್ಲಿ ಆಗುವ ಬಿಯರು.